ಪತಿಯ ಮೇಲಿನ ತನ್ನ ಪ್ರೀತಿ ಏನು ಅನ್ನೋದನ್ನ ತೋರಿಸಿದ ಮಂದಿರಾ ಬೇಡಿ | Filmibeat Kannada

ಪತಿಯ ಮೇಲಿನ ತನ್ನ ಪ್ರೀತಿ ಏನು ಅನ್ನೋದನ್ನ ತೋರಿಸಿದ ಮಂದಿರಾ ಬೇಡಿ | Filmibeat Kannada

ಬಾಲಿವುಡ್ ಖ್ಯಾತ ನಟಿ ಮಂದಿರ ಬೇಡಿ ಪತಿ ಹಾಗೂ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ರಾಜ್ ಕೌಶಲ್ ಹಠಾತ್ ನಿಧನ ಇಡೀ ಬಾಲಿವುಡ್ ಗೆ ಶಾಕ್ ನೀಡಿದೆ. 49 ವರ್ಷದ ರಾಜ್ ಕೌಶಲ್ ಹೃದಯಾಘಾತದಿಂದ ಬುಧವಾರ ಬೆಳಗ್ಗೆ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾದರು.br br Actress Mandira Bedi was paying her last respect and carried her husband's bier at the funeral.


User: Filmibeat Kannada

Views: 2.6K

Uploaded: 2021-07-01

Duration: 01:57

Your Page Title