ಜಗ್ಗೇಶ Tweet ಡಿಲೀಟ್ ಮಾಡಿ ಗೊಂದಲ ಸೃಷ್ಟಿ ಮಾಡಿದ್ರಾ! | Jaggesh Son Car Accident | Filmibeat Kannada

ಜಗ್ಗೇಶ Tweet ಡಿಲೀಟ್ ಮಾಡಿ ಗೊಂದಲ ಸೃಷ್ಟಿ ಮಾಡಿದ್ರಾ! | Jaggesh Son Car Accident | Filmibeat Kannada

ನಟ ಜಗ್ಗೇಶ್ ಕುಟುಂಬ ಪೊಲೀಸರಿಗೆ ಸರಿಯಾದ ಮಾಹಿತಿ ನೀಡಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ಪ್ರತ್ಯಕ್ಷದರ್ಶಿಗಳನ್ನು ವಿಚಾರಿಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹಾಗಾಗಿ ಅಪಘಾತ ಪ್ರಕರಣದ ಬಗ್ಗೆ ಗೊಂದಲ ಸೃಷ್ಟಿಯಾಗಿದೆbr #Jaggesh #Yatiraj #Jaggeshsonaccident #Actorjaggesh #NavarasaNayaka #Jagganna #GuruRaj br There is talk that actor Jaggesh's family has not given proper information to the police. It is learned that the police are gathering more information and are questioning the eyewitnesses. So there is confusion about the accident case.


User: Filmibeat Kannada

Views: 2

Uploaded: 2021-07-01

Duration: 02:27

Your Page Title