ಗಂಗೂಲಿ ಪಾತ್ರದಲ್ಲಿ ತೆರೆಮೇಲೆ ಮಿಂಚಲಿರೋ ಸ್ಟಾರ್ ನಟ ಯಾರು ಗೊತ್ತಾ? | Filmibeat Kannada

ಗಂಗೂಲಿ ಪಾತ್ರದಲ್ಲಿ ತೆರೆಮೇಲೆ ಮಿಂಚಲಿರೋ ಸ್ಟಾರ್ ನಟ ಯಾರು ಗೊತ್ತಾ? | Filmibeat Kannada

ಟೀಂ ಇಂಡಿಯಾದ ಮಾಜಿ ನಾಯಕ, ಖ್ಯಾತ ಕ್ರಿಕೆಟಿಗ, ದಾದಾ ಎಂದೇ ಖ್ಯಾತಿಗಳಿಸಿರುವ ಸೌರವ್ ಗಂಗೂಲಿ ಜೀವನಚರಿತ್ರೆ ತೆರೆಮೇಲೆ ಬರಲು ಸಜ್ಜಾಗುತ್ತಿದೆ. ತನ್ನ ಜೀವನವನ್ನು ಸಿನಿಮಾ ಮಾಡಲು ದಾದಾ ಗಂಗೂಲಿ ಅನುಮತಿ ನೀಡಿದ್ದಾರೆ.br br Indian Cricketer Sourav Ganguly confirms his biopic; recommended Ranbir Kapoor as the lead.


User: Filmibeat Kannada

Views: 635

Uploaded: 2021-07-14

Duration: 02:44

Your Page Title