ಭಾರತದ ಹೆಸರಾಂತ ಫೋಟೊ ಜರ್ನಲಿಸ್ಟ್ Danish Siddiqui ಇನ್ನಿಲ್ಲ | Indian Photojournalist | Oneindia Kannada

ಭಾರತದ ಹೆಸರಾಂತ ಫೋಟೊ ಜರ್ನಲಿಸ್ಟ್ Danish Siddiqui ಇನ್ನಿಲ್ಲ | Indian Photojournalist | Oneindia Kannada

ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ತಾಲಿಬಾನ್‌ ನಡೆಸಿದ ಘರ್ಷಣೆಯ ಸಂದರ್ಭ ಭದ್ರತಾ ಪಡೆಯೊಂದಿಗೆ ಇದ್ದ ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಗುರುವಾರ ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನದ ಭಾರತದ ರಾಯಭಾರಿ ಫರೀದ್ ಮಾಮುಂಡ್‌ಜೇ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

User: Oneindia Kannada

Views: 1

Uploaded: 2021-07-16

Duration: 01:51

Your Page Title