ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮೇಕ್ ಇನ್ ಇಂಡಿಯಾ ಕಲರವ | Make in India at Olympics | Oneindia Kannada

ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮೇಕ್ ಇನ್ ಇಂಡಿಯಾ ಕಲರವ | Make in India at Olympics | Oneindia Kannada

India may not be anywhere close to being an athletics superpower but equipment manufactured by the country's companies will be visible all across during the field events of the Olympics Games at Tokyo's Olympic Stadium.br #Olympics #MakeinIndiabr ಟೋಕಿಯೋ ಒಲಿಂಪಿಕ್ಸ್ 2020 ಕ್ರೀಡಾಕೂಟ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಜುಲೈ 23ರಿಂದ ಜಪಾನ್ ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಲಿದೆ. ಈ ನಡುವೆ ಜಪಾನ್ ನಲ್ಲೀಗ ಪ್ರಧಾನಿ ಮೋದಿ ಕನಸಿನ ಕೂಸಾದ ಮೇಕ್ ಇನ್ ಇಂಡಿಯಾದ ಕಲರವ ಎಲ್ಲೆಡೆ ಕಂಡು ಬರುತ್ತಿದೆ.


User: Oneindia Kannada

Views: 4

Uploaded: 2021-07-17

Duration: 02:11

Your Page Title