ಯುವ ಪ್ರತಿಭೆಗೆ ಅವಕಾಶ ಕೊಡೋಕೆ ಮುಂದಾದ Rahul Dravid | Oneindia Kannada

ಯುವ ಪ್ರತಿಭೆಗೆ ಅವಕಾಶ ಕೊಡೋಕೆ ಮುಂದಾದ Rahul Dravid | Oneindia Kannada

ಮೂರು ಪಂದ್ಯಗಳ ಸರಣಿಯನ್ನು ಭಾರತ ಗೆದ್ದುಕೊಂಡಿದ್ದು ಮೂರನೇ ಪಂದ್ಯದಲ್ಲಿ ಕೆಲ ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ. ಅದರಲ್ಲೂ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಶ್ರೀಲಂಕಾ ಪ್ರವಾಸಕ್ಕೆ ತೆರಳಿರುವ ಎಲ್ಲಾ ಆಟಗಾರರಿಗೂ ಅವಕಾಶವನ್ನು ನೀಡುವ ಆಶಯವನ್ನು ಹೊಂದಿದ್ದಾರೆbr br India have won the three-match series and are expected to make some changes in the third game. Rahul Dravid, who is also the head coach, hopes to give all players who have traveled to Sri Lanka a chance.


User: Oneindia Kannada

Views: 326

Uploaded: 2021-07-21

Duration: 02:39