KL Rahul ಅವರ ಕಡೇ ಪಂದ್ಯವಾಡಿದ್ದು 2019ರಲ್ಲಿ | Oneindia Kannada

KL Rahul ಅವರ ಕಡೇ ಪಂದ್ಯವಾಡಿದ್ದು 2019ರಲ್ಲಿ | Oneindia Kannada

ಟೀಮ್ ಇಂಡಿಯಾದ ಪ್ರಮುಖ ಆಟಗಾರನಾಗಿರುವ ಕೆಎಲ್ ರಾಹುಲ್ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಲು ಸಾಧ್ಯವಾಗಿಲ್ಲ. ಉತ್ತಮ ಪ್ರದರ್ಶನದ ಹೊರತಾಗಿಯೂ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆಯಲು ಕೆಎಲ್ ರಾಹುಲ್ ವಿಫಲರಾಗಿದ್ದಾರೆ.


User: Oneindia Kannada

Views: 7.9K

Uploaded: 2021-07-28

Duration: 02:12

Your Page Title