ಅದೃಷ್ಟ ಪರೀಕ್ಷೆಯಲ್ಲಿ ಪಾಸ್ ಆಗ್ತಾರ ಡಾಲಿ ಧನಂಜಯ್

ಅದೃಷ್ಟ ಪರೀಕ್ಷೆಯಲ್ಲಿ ಪಾಸ್ ಆಗ್ತಾರ ಡಾಲಿ ಧನಂಜಯ್

ನಾಯಕ ನಟನಾಗಿ, ವಿಲನ್‌ ಆಗಿ ಈಗಾಗಲೇ ಅಭಿನಯ ಪ್ರತಿಭೆ ಸಾಬೀತು ಮಾಡಿರುವ ಧನಂಜಯ್‌ಗೆ ಸಾಲು ಸಾಲಾಗಿ ಅವಕಾಶಗಳು ಅರಸಿ ಬರುತ್ತಿವೆ. ಕೈತುಂಬಾ ಸಿನಿಮಾಗಳನ್ನಿಟ್ಟುಕೊಂಡಿರುವ ಈ ಪ್ರತಿಭಾವಂತ ನಟ ನಿರ್ಮಾಪಕನಾಗಲು ಮುಂದಾಗಿದ್ದಾರೆ.br br Daali Dhananjay producing Head-Bush Kannada movie. Dhananjay playing lead role in the movie.


User: Filmibeat Kannada

Views: 498

Uploaded: 2021-08-05

Duration: 01:59