ಸೋತು ಕಣ್ಣೀರಿಟ್ಟರೂ ಭಾರತೀಯರ ಹೃದಯ ಗೆದ್ದ ಮಹಿಳಾ ಹಾಕಿ ಟೀಮ್ | Oneindia Kannada

ಸೋತು ಕಣ್ಣೀರಿಟ್ಟರೂ ಭಾರತೀಯರ ಹೃದಯ ಗೆದ್ದ ಮಹಿಳಾ ಹಾಕಿ ಟೀಮ್ | Oneindia Kannada

ಕೊನೆಯ ನಿಮಿಷದ ವರೆಗೂ ಕೆಚ್ಚೆದೆಯ ಹೋರಾಟ ನಡೆಸಿದ ಭಾರತೀಯ ಮಹಿಳೆಯರು ಸೋತರೂ ಗೆದ್ದಷ್ಟೆ ಖುಷಿ ನೀಡಿದರು. ಪಂದ್ಯ ಮುಗಿದ ಬಳಿಕ ಗೆಲ್ಲಲು ಸಾಧ್ಯವಾಗಿಲ್ಲವಲ್ಲ ಎಂಬ ಕಣ್ಣೀರು ರಾಣಿ ಪಡೆಯಲ್ಲಿ ಮನೆ ಮಾಡಿತ್ತು.br #Tokyo2020 #womenhockeyindiabr The Indian women’s hockey team’s inspiring journey at Tokyo Olympics came to an end as they lost 4-3 to Great Britain in a high-octane bronze medal match.


User: Oneindia Kannada

Views: 1.1K

Uploaded: 2021-08-06

Duration: 01:48

Your Page Title