ಸಿನಿಮಾ ಮಾಡೋಕೆ ಮತ್ತೆ ಹಳೇ ಗೆಳೆಯನ ಸಹವಾಸ ಮಾಡಿದ HDK

ಸಿನಿಮಾ ಮಾಡೋಕೆ ಮತ್ತೆ ಹಳೇ ಗೆಳೆಯನ ಸಹವಾಸ ಮಾಡಿದ HDK

ಮಾಜಿ ಸಿಎಂ ಕುಮಾರಸ್ವಾಮಿ ಹೊಸದೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕುತ್ತಿದ್ದಾರೆ. ಹೊಸ ಸಿನಿಮಾಕ್ಕೆ ತಮ್ಮ ಹಳೆಯ ಗೆಳೆಯನ ಜೊತೆ ಸೇರಿದ್ದಾರೆ. ಅವರೇ ನಿರ್ದೇಶಕ ಎಸ್.ನಾರಾಯಣ್. ಎಚ್‌ಡಿ ಕುಮಾರಸ್ವಾಮಿ-ಎಸ್.ನಾರಾಯಣ್ ಜೋಡಿ ಕೆಲವು ಒಳ್ಳೆಯ ಸಿನಿಮಾಗಳನ್ನು ಮಾಡಿದ್ದು ಇದೀಗ ಮತ್ತೆ ಈ ಜೋಡಿ ಒಂದಾಗುತ್ತಿದೆ.br br Former CM HD Kumaraswamy producing new Kannada movie. Director S Narayan directing that movie. movie named as Hejje.


User: Filmibeat Kannada

Views: 20

Uploaded: 2021-08-12

Duration: 02:18

Your Page Title