ರಾಖಿ ಕಟ್ಟೋಕೆ ದರ್ಶನ್ ಮನೆ ಮುಂದೆ ಕ್ಯೂ ನಿಂತ ಲೇಡಿ ಫ್ಯಾನ್ಸ್

ರಾಖಿ ಕಟ್ಟೋಕೆ ದರ್ಶನ್ ಮನೆ ಮುಂದೆ ಕ್ಯೂ ನಿಂತ ಲೇಡಿ ಫ್ಯಾನ್ಸ್

ನಟ ದರ್ಶನ್ ಮನೆ ಮುಂದೆ ನಿನ್ನೆ ಸಾಲು-ಸಾಲು ಮಹಿಳಾಮಣಿಗಳು. ಎಲ್ಲರ ಕೈಲೂ ರಾಖಿ. ರಕ್ಷಾಬಂಧನ ಪ್ರಯುಕ್ತ ದರ್ಶನ್‌ ಕೈಗೆ ರಾಖಿ ಕಟ್ಟಲು ಹಲವು ಹೆಣ್ಣುಮಕ್ಕಳು ಮನೆಯ ಬಳಿ ಜಮಾಯಿಸಿದ್ದರು. ಮಹಿಳೆಯರು ಮಾತ್ರವೇ ಅಲ್ಲದೆ ಉತ್ತರ ಕರ್ನಾಟಕದಿಂದ ಸಾಕಷ್ಟು ಅಭಿಮಾನಿಗಳು ಸಹ ಆಗಮಿಸಿದ್ದರು. ಯಾರನ್ನೂ ಬೇಸರಪಡಿಸದೆ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ ಬಂದಿದ್ದ ಹೆಂಗೆಳೆಯರಿಂದ ರಾಖಿ ಕಟ್ಟಿಸಿಕೊಂಡು ಅವರಿಗೆ ಸಿಹಿ ತಿನಿಸಿ ಎಲ್ಲರೊಟ್ಟಿಗೆ ಫೊಟೊ ತೆಗೆಸಿಕೊಂಡು ಬೀಳ್ಕೊಟ್ಟಿದ್ದಾರೆ ನಟ ದರ್ಶನ್br br Raksha Bandhan : Women Fans Visits Actor Darshan House to Tie Rakhi To Actor.


User: Filmibeat Kannada

Views: 473

Uploaded: 2021-08-23

Duration: 02:48

Your Page Title