ಕರ್ನಾಟಕದಲ್ಲಿ ಜಾತಿ ಗಣತಿ ವರದಿ ಬಿಡುಗಡೆಯಾಗದೇ ಇರೋದಕ್ಕೆ ಏನ್ ಕಾರಣ? | Karnataka Caste Census

ಕರ್ನಾಟಕದಲ್ಲಿ ಜಾತಿ ಗಣತಿ ವರದಿ ಬಿಡುಗಡೆಯಾಗದೇ ಇರೋದಕ್ಕೆ ಏನ್ ಕಾರಣ? | Karnataka Caste Census

ರಾಜ್ಯದಲ್ಲಿ ಲಿಂಗಾಯಿತ ಹಾಗೂ ಒಕ್ಕಲಿಗ ಸಮುದಾಯವರು ಸಂಖ್ಯಾಬಲದಲ್ಲಿ ಹೆಚ್ಚಾಗಿದ್ದಾರೆ ಅನ್ನೋ ಕಾರಣಕ್ಕೆ ಈ ಎರಡು ಸಮುದಾಯಗಳು ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ಹಿಡಿಯುವಲ್ಲಿಯೂ ನಿರ್ಣಾಯಕವೆನಿಸಿವೆ. ವರದಿ ಬಹಿರಂಗವಾದರೆ ರಾಜಕೀಯವಾಗಿ ಹಿನ್ನಡೆ ಉಂಟಾಗುವ ಆತಂಕ ಮೂರು ಪಕ್ಷಗಳನ್ನು ಕಾಡುತ್ತಿದ್ದು ವರದಿ ಬಹಿರಂಗಕ್ಕೆ ಹಿನ್ನೆಡೆಯಾಗುತ್ತಿದೆ.br India’s politics continues to be dominated by caste but yet actual numbers or data on caste breakup in the country has not been divulged for 90 years now.


User: Oneindia Kannada

Views: 1

Uploaded: 2021-08-28

Duration: 03:48

Your Page Title