ಈಡೇರಿತು ಅಭಿಮಾನಿಗಳ ದಶಕದ ಕನಸು

ಈಡೇರಿತು ಅಭಿಮಾನಿಗಳ ದಶಕದ ಕನಸು

ಬಹಳ ವರ್ಷದ ನಂತರ ಡಾ ವಿಷ್ಣುವರ್ಧನ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ತೆರೆಮೇಲೆ ಒಟ್ಟಿಗೆ ಬರ್ತಿದ್ದಾರೆ. ಸೆಪ್ಟೆಂಬರ್ 18, ಸಾಹಸ ಸಿಂಹ ವಿಷ್ಣುದಾದ ಹುಟ್ಟುಹಬ್ಬ. ಈ ವಿಶೇಷ ದಿನದಂದು ದಾದ ಮತ್ತು ರಜನಿ ನಟಿಸಿರುವ ಸೂಪರ್ ಹಿಟ್ ಚಿತ್ರ 'ಸಹೋದರರ ಸವಾಲ್' ಮರುಬಿಡುಗಡೆಯಾಗುತ್ತಿದೆbr br Dr Vishnuvardhan and Rajinikanth Starrer Sahodarara Savaal Movie Rereleasing on Actor Vishnuvardhan Birthday.


User: Filmibeat Kannada

Views: 977

Uploaded: 2021-09-17

Duration: 01:26

Your Page Title