ಅಪ್ಪು ಅಭಿಮಾನಿಗಳಿಗೆ ಶಾಕ್, ಜಗ್ಗೇಶ್ ಸಿನಿಮಾ ಅನೌನ್ಸ್ ಮಾಡಿದ ಸಂತೋಷ್ ಆನಂದ್ ರಾಮ್

ಅಪ್ಪು ಅಭಿಮಾನಿಗಳಿಗೆ ಶಾಕ್, ಜಗ್ಗೇಶ್ ಸಿನಿಮಾ ಅನೌನ್ಸ್ ಮಾಡಿದ ಸಂತೋಷ್ ಆನಂದ್ ರಾಮ್

ಹೊಂಬಾಳೆ ಫಿಲಂಸ್ ಅಡಿಯಲ್ಲಿ ತಯಾರಾಗಲಿರುವ 12ನೇ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾಗಿದ್ದು, ನವರಸ ನಾಯಕ ಜಗ್ಗೇಶ್ ಜೊತೆ ಹೊಸ ಚಿತ್ರ ಆರಂಭಿಸಿದ್ದಾರೆ. ಈ ಚಿತ್ರವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡ್ತಿದ್ದು, 'ರಾಘವೇಂದ್ರ ಸ್ಟೋರ್ಸ್' ಎಂದು ಹೆಸರಿಡಲಾಗಿದೆ.br br Hombale Films signs Jaggesh for their 12th film titled, Raghavendra Stores, directed by Santhosh Ananddram.


User: Filmibeat Kannada

Views: 296

Uploaded: 2021-09-22

Duration: 01:42

Your Page Title