Pravaig Extinction Made in India | Real life review in Kannada | Made in Bangalore | Oneindia

Pravaig Extinction Made in India | Real life review in Kannada | Made in Bangalore | Oneindia

ಬೆಂಗಳೂರು ಮೂಲದ ಇವಿ ಸ್ಟಾರ್ಟ್ಅಪ್ ಕಂಪನಿಯಾಗಿರುವ ಪ್ರವೈಗ್ ಡೈನಾಮಿಕ್ ತನ್ನ ಹೊಸ ಎಕ್ಸ್ಟಿಷನ್ ಎಂ2 ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಬಿಡುಗಡೆ ಯೋಜನೆಯ ಕುರಿತಾದ ಹೊಸ ಮಾಹಿತಿಗಳನ್ನು ಪ್ರಕಟಿಸಿದೆ. ಪ್ರವೈಗ್ ಕಂಪನಿಯು ಹೊಸ ಕಾರನ್ನು ಆರಂಭಿಕವಾಗಿ ದೆಹಲಿ ಮತ್ತು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸುವ ಮೂಲಕ ಮೂರು ಹಂತಗಳಲ್ಲಿ ಕಾರು ವಿತರಣೆ ಯೋಜನೆಯನ್ನು ಸಿದ್ದಪಡಿಸಿಕೊಂಡಿದೆ. ಎಕ್ಸ್ಟಿಷನ್ ಎಂಕೆ2 ಕಾರಿನ ಉತ್ಪಾದನಾ ಆವೃತ್ತಿಯು ಶೀಘ್ರದಲ್ಲೇ ಅನಾವರಣಗೊಳ್ಳಲಿದ್ದು, ಹೊಸ ಎಲೆಕ್ಟ್ರಿಕ್ ಕಾರಿನ ಬಗ್ಗೆ ಇನ್ನು ಹೆಚ್ಚಿನ ವಿವರಗಳಿಗಾಗಿ ಈ ವಿಡಿಯೋ ನೋಡಿ.


User: Oneindia Kannada

Views: 65

Uploaded: 2021-09-30

Duration: 08:37