ದರ್ಶನ್ ಕೆಲಸಕ್ಕೆ ಭೇಷ್ ಎಂದ ಅಭಿಮಾನಿಗಳು

ದರ್ಶನ್ ಕೆಲಸಕ್ಕೆ ಭೇಷ್ ಎಂದ ಅಭಿಮಾನಿಗಳು

ಇತ್ತೀಚೆಗೆ ದರ್ಶನ್ ಬಿ ಸರೋಜಾ ದೇವಿ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲದೇ ಅವರ ಆರೋಗ್ಯವನ್ನು ಕೂಡ ವಿಚಾರಿಸಿಕೊಂಡಿದ್ದಾರೆ. ಕೆಲ ಕಾಲ ಅಲ್ಲೆ ಸಮಯ ಕಳೆದ ದರ್ಶನ್, ಸರೋಜಾ ದೇವಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿಸಿದ್ದಾರೆ. ಅವರೊಂದಿಗೆ ಕಳೆದ ಒಂದಷ್ಟು ಫೋಟೊಗಳು ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಿ ಸರೋಜಾ ದೇವಿ ಅಂದರೆ ದರ್ಶನ್ ಅವರಿಗೆ ಬಹಳ ಪ್ರೀತಿ. ಬಿ.


User: Filmibeat Kannada

Views: 687

Uploaded: 2021-10-18

Duration: 01:59

Your Page Title