ಬರಿಗಾಲಲ್ಲಿ ಬಂದು ಪದ್ಮಶ್ರೀ ಪಡೆದ ಹಾಜಬ್ಬರನ್ನು ನೋಡಿ ಅಚ್ಚರಿಗೊಂಡ ರಾಷ್ಟ್ರಪತಿ | oneindia kannada

ಬರಿಗಾಲಲ್ಲಿ ಬಂದು ಪದ್ಮಶ್ರೀ ಪಡೆದ ಹಾಜಬ್ಬರನ್ನು ನೋಡಿ ಅಚ್ಚರಿಗೊಂಡ ರಾಷ್ಟ್ರಪತಿ | oneindia kannada

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹರೇಕಳ ಹಾಜಬ್ಬರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.br br President Ramanath Kovind presented Harekala Hajabba with the Padma Shri award at a ceremony at the Rashtrapati Bhavan in the national capital.


User: Oneindia Kannada

Views: 8

Uploaded: 2021-11-08

Duration: 02:20

Your Page Title