ಅಪ್ಪು ಅಭಿಮಾನಿಗಳು ಹೆಮ್ಮೆ ಪಡುವಂತ ಕೆಲಸ ಮಾಡಿದ ರೇಣುಕಾಚಾರ್ಯ ಕುಟುಂಬ

ಅಪ್ಪು ಅಭಿಮಾನಿಗಳು ಹೆಮ್ಮೆ ಪಡುವಂತ ಕೆಲಸ ಮಾಡಿದ ರೇಣುಕಾಚಾರ್ಯ ಕುಟುಂಬ

ಹೊನ್ನಾಳಿಯಲ್ಲಿ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ರೇಣುಕಾಚಾರ್ಯ ಕುಟುಂಬ ಸೇರಿದಂತೆ 250 ಅಧಿಕ ಜನ ನೇತ್ರದಾನ ಮಾಡಿದ್ದಾರೆ br br Over 250+ eye donated in Puneeth Rajkumar Namana programme in Honnali


User: Filmibeat Kannada

Views: 31

Uploaded: 2021-11-10

Duration: 02:38