ಇವತ್ತಿನ ನನ್ನ ಈ ಸ್ಥಿತಿಗೆ ದರ್ಶನ್ ಅಭಿಮಾನಿಗಳೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದ ಗೊ ರು ಚನ್ನಬಸಪ್ಪ

ಇವತ್ತಿನ ನನ್ನ ಈ ಸ್ಥಿತಿಗೆ ದರ್ಶನ್ ಅಭಿಮಾನಿಗಳೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದ ಗೊ ರು ಚನ್ನಬಸಪ್ಪ

ಗೊ ರು ಚನ್ನಬಸಪ್ಪ ಅವರ ಮನೆ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆ ಬಳಿಯೇ ಇದೆ. ಹೀಗಾಗಿ ಹುಟ್ಟುಹಬ್ಬದ ವೇಳೆ ಅಭಿಮಾನಿಗಳು ಸಿಡಿಸಿದ ಪಟಾಕಿಯಿಂದ ಕಿವಿಗಳು ಶ್ರವಣ ಶಕ್ತಿ ಕಳೆದುಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. br br Because of Darshan fans, I can't hear says famous writer goes Go. Ru Channabasappa. Ramanasri award function was held in ramanasri hotel, where famous writer expressed his anger.


User: Filmibeat Kannada

Views: 2

Uploaded: 2021-11-18

Duration: 02:01