ಅಭಿಮಾನಿ ಹೆರ್ ಸ್ಟೈಲ್ ನೋಡಿ ದುಬಾರಿ ವಾಚ್ ಗಿಫ್ಟ್ ಕೊಟ್ಟ ಪ್ರಭಾಸ್

ಅಭಿಮಾನಿ ಹೆರ್ ಸ್ಟೈಲ್ ನೋಡಿ ದುಬಾರಿ ವಾಚ್ ಗಿಫ್ಟ್ ಕೊಟ್ಟ ಪ್ರಭಾಸ್

ಸಿನಿಮಾ ಕಾರ್ಯಕ್ರಮಗಳ ಹೊರತಾಗಿ ಅಭಿಮಾನಿಗಳನ್ನು ಬೇರೆಲ್ಲೂ ಪ್ರಭಾಸ್ ಭೇಟಿಯಾಗುವುದು ಬಹಳ ಅಪರೂಪ. ಆದರೆ ಇದೀಗ ವಿಶೇಷವಾಗಿ ತಮ್ಮ ವೀರಾಭಿಮಾನಿಯೊಬ್ಬನನ್ನು ಪ್ರಭಾಸ್ ಭೇಟಿಯಾಗಿದ್ದು, ಅಭಿಮಾನಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆbr br Actor Prabhas like his die hard fan hairstyle and gifted a luxury watch to his fan.


User: Filmibeat Kannada

Views: 60

Uploaded: 2021-11-19

Duration: 02:00

Your Page Title