ದುನಿಯಾ ವಿಜಯ್ ಮೇಲಿದೆ ಈ ಯುವತಿಯ ಮದುವೆ ಜವಾಬ್ದಾರಿ

ದುನಿಯಾ ವಿಜಯ್ ಮೇಲಿದೆ ಈ ಯುವತಿಯ ಮದುವೆ ಜವಾಬ್ದಾರಿ

ನಟ ದುನಿಯಾ ವಿಜಯ್‌ ಅವರ ಹೆಸರು ಮದುವೆ ವಿಚಾರದಲ್ಲಿ ಸದ್ದು ಮಾಡುತ್ತಿದೆ. ಆದರೆ ಇದು ದುನಿಯಾ ವಿಜಯ್‌ ಅವರ ಅಪ್ಪಟ್ಟ ಅಭಿಮಾನಿಯ ಮದುವೆ ಸುದ್ದಿ. ಈ ಅಭಿಮಾನಿ ವಿಜಯ್‌ ಅವರ ಬಳಿ ವಿಶೇಷವಾದ ಬೇಡಿಕೆ ಇಟ್ಟಿದ್ದಾಳೆ.


User: Filmibeat Kannada

Views: 155

Uploaded: 2021-11-24

Duration: 02:13