IBW 2021: Honda BigWing Stall Kannada Walkaround | Honda H'Ness 350, CB300R, CB650R, CB500X & More

IBW 2021: Honda BigWing Stall Kannada Walkaround | Honda H'Ness 350, CB300R, CB650R, CB500X & More

ಹೋಂಡಾ ಕಂಪನಿಯು ತನ್ನ ಪ್ರೀಮಿಯಂ ಮೋಟಾರ್‌ಸೈಕಲ್ ಶ್ರೇಣಿಗಳನ್ನು 2021ರ ಇಂಡಿಯಾ ಬೈಕ್ ವೀಕ್‌ನಲ್ಲಿ ಪ್ರದರ್ಶನಗೊಳಿಸಿತು. ಹೋಂಡಾ ಕಂಪನಿಯು ತನ್ನ ಪ್ರೀಮಿಯಂ ಬೈಕ್ ಮಾದರಿಗಳಾದ ಸಿಬಿ300ಆರ್, ಹೈನೆಸ್ ಸಿಬಿ350, ಸಿಬಿ650ಆರ್, ಸಿಬಿ500ಎಕ್ಸ್ ಆವೃತ್ತಿಗಳನ್ನು ಪ್ರದರ್ಶನಗೊಳಿಸಿದ್ದು, ಇಂಡಿಯಾ ಬೈಕ್ ವೀಕ್‌ನಲ್ಲಿ ಗಮನಸೆಳೆದ ಹೋಂಡಾ ಬಿಗ್‌ವಿಂಗ್ ಮಾರಾಟ ಮಳಿಗೆಯ ಕುರಿತಾದ ಮತ್ತಷ್ಟು ಮಾಹಿತಿಯನ್ನು ಈ ವಿಡಿಯೋದಲ್ಲಿ ವೀಕ್ಷಿಸಿ.

User: DriveSpark Kannada

Views: 804

Uploaded: 2021-12-06

Duration: 03:30

Your Page Title