IBW 2021: Harley Davidson Sportster S Kannada Walkaround | Rs 15.51 Lakh | 121BHP, 228KG & More

IBW 2021: Harley Davidson Sportster S Kannada Walkaround | Rs 15.51 Lakh | 121BHP, 228KG & More

ಹಾರ್ಲೆ ಡೇವಿಡ್ಸನ್ ಕಂಪನಿಯು 2021ರ ಇಂಡಿಯಾ ಬೈಕ್ ವೀಕ್‌ನಲ್ಲಿ ಹೊಸ ಸ್ಪೋರ್ಟ್‌ಸ್ಟರ್ ಎಸ್ ಬಿಡುಗಡೆ ಮಾಡಿದ್ದು, ಹೊಸ ಸ್ಪೋರ್ಟ್ಸ್ ಮೋಟಾರ್‌ಸೈಕಲ್ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 15.51 ಲಕ್ಷ ಬೆಲೆ ಹೊಂದಿದೆ. ಹೊಸ ಬೈಕ್ ಮಾದರಿಯು ಭಾರತದಲ್ಲಿ ಬಿಡುಗಡೆಯಾದ ಹಾರ್ಲೆ ಡೇವಿಡ್ಸನ್ ನಿರ್ಮಾಣದ ಎರಡನೇ ಶಕ್ತಿಶಾಲಿ ಬೈಕ್ ಮಾದರಿಯಾಗಿದ್ದು, ಹೊಸ ಬೈಕ್ ಕುರಿತು ಇನ್ನಷ್ಟು ಮಾಹಿತಿಗಾಗಿ ಈ ವಿಡಿಯೋವನ್ನು ವೀಕ್ಷಿಸಿ.

User: DriveSpark Kannada

Views: 3

Uploaded: 2021-12-06

Duration: 03:22

Your Page Title