ಪುಷ್ಪ ಸಿನಿಮಾ ಹಾಕಿದ್ದ ಥಿಯೇಟರ್ ಪುಡಿ ಪುಡಿ

ಪುಷ್ಪ ಸಿನಿಮಾ ಹಾಕಿದ್ದ ಥಿಯೇಟರ್ ಪುಡಿ ಪುಡಿ

ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಪುಷ್ಪ' ಇಂದು (ಡಿಸೆಂಬರ್ 17) ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಎಲ್ಲೆಡೆಯಿಂದ ಬಹಳ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದ್ದು, ಮೊದಲ ದಿನವೇ ಒಳ್ಳೆಯ ಕಲೆಕ್ಷನ್ ಮಾಡಿದೆ.br ಆದರೆ ಆಂಧ್ರ ಪ್ರದೇಶದ ಕೆಲವು ಕಡೆಗಳಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳು ಕೆಲವು ಕಡೆಗಳಲ್ಲಿ ಚಿತ್ರಮಂದಿರಗಳ ಮೇಲೆ ಕಲ್ಲು ತೂರಾಟಿ ಮಾಡಿ ದಾಂಧಲೆ ನಡೆಸಿದ್ದಾರೆ.br br Allu Arjun fans attacks on theaters in Anantapur and Tirupati, Andhra Pradesh.


User: Filmibeat Kannada

Views: 2

Uploaded: 2021-12-18

Duration: 02:07