ಬಡವ ರಾಸ್ಕಲ್ ಚಿತ್ರತಂಡಕ್ಕೆ ವಿಷ್ ಮಾಡಿದ ಹಿರಿಯ ನಟ ಕರಿ ಸುಬ್ಬು

ಬಡವ ರಾಸ್ಕಲ್ ಚಿತ್ರತಂಡಕ್ಕೆ ವಿಷ್ ಮಾಡಿದ ಹಿರಿಯ ನಟ ಕರಿ ಸುಬ್ಬು

ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಇದೇ ಹಿನ್ನೆಲೆ ಚಿತ್ರತಂಡ ಪ್ರೀ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಹಿರಿಯ ನಟ ಕರಿ ಸುಬ್ಬು ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ಡಾಲಿ ಧನಂಜಯ್‌ಗೆ ಶುಭ ಹಾರೈಸಿದ್ದಾರೆ.


User: Filmibeat Kannada

Views: 54

Uploaded: 2021-12-20

Duration: 01:05

Your Page Title