ಮೇಘನಾ ರಾಜ್ ಕೊಟ್ಟ ಉತ್ತರ ನೋಡಿ ಅಭಿಮಾನಿಗಳ ಕಣ್ಣು ಒದ್ದೆಯಾಯ್ತು

ಮೇಘನಾ ರಾಜ್ ಕೊಟ್ಟ ಉತ್ತರ ನೋಡಿ ಅಭಿಮಾನಿಗಳ ಕಣ್ಣು ಒದ್ದೆಯಾಯ್ತು

ನಟಿ ಮೇಘನಾ ರಾಜ್‌ ದೇವರ ಬಳಿ ಮಗ ರಾಯನ್‌ಗಾಗಿ ಪತಿ ಚಿರುವನ್ನು ಕೇಳಿದ್ದಾರೆ. ಈ ಸಂದರ್ಭ ಎದುರಾಗಿದ್ದು ಸಾಮಾಜಿಕ ಜಾಲತಾಣದಲ್ಲಿ. ಮೇಘನಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪ್ರಶ್ನಾವಳಿಯಲ್ಲಿ ಹಮ್ಮಿಕೊಂಡಿದ್ದರು. ಅಂದರೆ ನಿಗದಿತ ಸಮಯದಲ್ಲಿ ತಮಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವುದು. ಹೀಗೆ ಮೇಘನಾಗೆ ಹಲವು ಪ್ರಶ್ನೆಗಳು ಎದುರಾಗಿವೆ.


User: Filmibeat Kannada

Views: 525

Uploaded: 2021-12-23

Duration: 01:36