ಸಾಯೋತನಕ ಮಗು ನೋಡ್ಕೊಳೋಳು ತಾಯಿ. ಅದು ಕನ್ನಡ ತಾಯಿ ಮಾತ್ರ

ಸಾಯೋತನಕ ಮಗು ನೋಡ್ಕೊಳೋಳು ತಾಯಿ. ಅದು ಕನ್ನಡ ತಾಯಿ ಮಾತ್ರ

ಕನ್ಯಾದಾನ ಸೀರಿಯಲ್‌ನ ನಾಯಕ ಸಂದೀಪ್ ಮತ್ತು ನಾಯಕಿ ಮಾನಸ ಫಿಲ್ಮಿಬೀಟ್ ಬಳಿ ಮಾತು ಹಂಚಿಕೊಂಡಿದ್ದಾರೆ. ಕನ್ನಡ ಭಾಷೆಗೆ ಆಗುತ್ತಿರುವ ಅವಮಾನದ ಬಗ್ಗೆ ಧ್ವನಿ ಎತ್ತಿರುವ ಇವರು. ಕನ್ನಡಕ್ಕೆ ಯಾವತ್ತು ಅನ್ಯಾಯ ಆಗಬಾರದು ಎಂದು ಹೇಲಿದ್ದಾರೆ.


User: Filmibeat Kannada

Views: 1

Uploaded: 2021-12-25

Duration: 14:02