ಅಯ್ಯಪ್ಪನ ದರ್ಶನಕ್ಕೂ ಮುಂಚೆ ದರ್ಶನ್ ಮನೆಗೆ ಬಂದ ಅಭಿಮಾನಿಗಳು

ಅಯ್ಯಪ್ಪನ ದರ್ಶನಕ್ಕೂ ಮುಂಚೆ ದರ್ಶನ್ ಮನೆಗೆ ಬಂದ ಅಭಿಮಾನಿಗಳು

ದರ್ಶನ್ ಅಭಿಮಾನಿಗಳು ಅಯ್ಯಪ್ಪ ಸ್ವಾಮಿ ವ್ರತವನ್ನು ಮಾಡಿದ್ದು, ಮಲೆಗೆ ಹೋಗೋದಕ್ಕೂ ಮುಂಚೆ ದರ್ಶನ್ ಅವರನ್ನು ಭೇಟಿಯಾಗಿ ಹೋಗಿದ್ದಾರೆ. ಈ ಭಕ್ತರು ಬಂದಿರುವ ವಿಚಾರ ತಿಳಿದು ಅವರನ್ನು ಕೆಲ ಹೊತ್ತು ಮಾತನಾಡಿಸಿರುವ ದರ್ಶನ್, ಖುಷಿಯಿಂದಲೇ ಅವರನ್ನು ಹರಸಿ ಶಬರಿ ಮಲೆ ಯಾತ್ರೆಗೆ ಒಳ್ಳೆದಾಗಲಿ ಎಂದು ಹೇಳಿ ಕಳುಹಿಸಿದ್ದಾರೆ.br br Actor Darshan's fans met him before Sabarimala Yatra.


User: Filmibeat Kannada

Views: 172

Uploaded: 2021-12-27

Duration: 02:16