ಮದುವೆಯ ವಿಚಾರದಲ್ಲಿ ಹೇಳಿದಂತೆಯೇ ಮಾಡಿ ತೋರಿಸಿದ ಅದಿತಿ ಪ್ರಭುದೇವ

ಮದುವೆಯ ವಿಚಾರದಲ್ಲಿ ಹೇಳಿದಂತೆಯೇ ಮಾಡಿ ತೋರಿಸಿದ ಅದಿತಿ ಪ್ರಭುದೇವ

ಕನ್ನಡದ ನಟಿ ಅದಿತಿ ಪ್ರಭುದೇವ ಸದ್ಯ ತಮ್ಮ ಮದುವೆ ವಿಚಾರಕ್ಕಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇದ್ದಾರೆ. ಹುಡುಗನ ಫೊಟೋವನ್ನು ಅದಿತಿ ಹಂಚಿಕೊಂಡಿದ್ದಾರೆ. ಆದರೆ ಆ ಹುಡುಗ ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.


User: Filmibeat Kannada

Views: 170

Uploaded: 2021-12-28

Duration: 02:28

Your Page Title