South Africa vs India: ಛೇ!!ಸಖತ್ ಬೌಲಿಂಗ್ ಮಾಡ್ತಿದ್ದ ಯಾರ್ಕರ್ ಕಿಂಗ್ ಬುಮ್ರಾ ಕಾಲಿಗೆ ಗಾಯ | Oneindia Kannada

South Africa vs India: ಛೇ!!ಸಖತ್ ಬೌಲಿಂಗ್ ಮಾಡ್ತಿದ್ದ ಯಾರ್ಕರ್ ಕಿಂಗ್ ಬುಮ್ರಾ ಕಾಲಿಗೆ ಗಾಯ | Oneindia Kannada

ಭೋಜನ ವಿರಾಮದ ನಂತರ, ಟೀಂ ಇಂಡಿಯಾಗೆ ಆಘಾತ ಎದುರಾಯಿತು.ಜಸ್ಪ್ರೀತ್ ಬುಮ್ರಾ ಅವರ ಆರನೇ ಓವರ್‌ನಲ್ಲಿ ಗಾಯಗೊಂಡರು. 11 ನೇ ಓವರ್‌ನ ಐದನೇ ಎಸೆತವನ್ನು ಬೌಲಿಂಗ್ ಮಾಡುವಾಗ, ಜಸ್ಪ್ರೀತ್ ಬುಮ್ರಾ ಇಂಜುರಿಗೆ ಒಳಗಾದರು.br br Jasprit Bumrah twisted his ankle badly while in his follow through, after delivering the fifth ball of the 11th over of the South African first innings.

User: Oneindia Kannada

Views: 6

Uploaded: 2021-12-29

Duration: 02:33

Your Page Title