ಮಂಗ್ಲಿ ವಿಶ್ವ ರೂಪಕ್ಕೆ ಎದ್ದು ಬಿದ್ದು ಓಡಿದ ಹುಡುಗರು

ಮಂಗ್ಲಿ ವಿಶ್ವ ರೂಪಕ್ಕೆ ಎದ್ದು ಬಿದ್ದು ಓಡಿದ ಹುಡುಗರು

ತ್ತೀಚೆಗೆ ಮಂಗ್ಲಿ ವಿವಾಹ ಕಾರ್ಯಯಕ್ರಮವೊಂದರಲ್ಲಿ ಭಾಗವಹಿಸಲು ಹೋಗಿದ್ದರು ಅಲ್ಲಿಯೂ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದು ಕೆಟ್ಟದಾಗಿ ವರ್ತಿಸಿದ್ದಾರೆ. ಇದರಿಂದ ಸಿಟ್ಟೇರಿಸಿಕೊಂಡ ಮಂಗ್ಲಿ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಒಬ್ಬ ಯುವಕನನ್ನು ಹೊಡೆಯಲು ಸಹ ಹೋಗಿದ್ದಾರೆ ಮಂಗ್ಲಿಯ ಈ ವಿಶ್ವರೂಪ ವಿಡಿಯೋದಲ್ಲಿ ಸೆರೆಯಾಗಿದೆ.br br Singer Mangli attack boys who tried to take selfie with her. Mangli visited a marriage function where some boys rushed towards her to take selfie.


User: Filmibeat Kannada

Views: 279

Uploaded: 2021-12-30

Duration: 01:48