ನಿಮ್ಮ ಕರ್ಮ ನಿಮ್ಮನ್ನ ಬಿಡೋದಿಲ್ಲ! ಇದು 'ಲವ್‌ ಯೂ ರಚ್ಚು' ಸಂದೇಶ.

ನಿಮ್ಮ ಕರ್ಮ ನಿಮ್ಮನ್ನ ಬಿಡೋದಿಲ್ಲ! ಇದು 'ಲವ್‌ ಯೂ ರಚ್ಚು' ಸಂದೇಶ.

ಲವ್‌ ಯೂ ರಚ್ಚು ಇಡೀ ಚಿತ್ರ ಎರಡು ದಿನದಲ್ಲಿ ನಡೆಯುವ ಕಥೆಯಾಗಿದೆ. ಅಂದರೆ ಚಿತ್ರ ಆರಂಭವಾಗಿ, ಬಳಿಕ ಎರಡು ದಿನಗಳಲ್ಲಿ ಏನಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ಕಟ್ಟಿ ಕೊಡಲಾಗಿದೆ.

User: Filmibeat Kannada

Views: 143

Uploaded: 2022-01-01

Duration: 03:53

Your Page Title