ಹೊಸ ವರ್ಷದ ದಿನ ಕಾಶಿಗೆ ಬಂದ ಭಕ್ತರ ಸಂಖ್ಯೆಯಲ್ಲಿ ದಾಖಲೆ:ಮೋದಿ ಎಫೆಕ್ಟ್?? | Oneindia Kannada

ಹೊಸ ವರ್ಷದ ದಿನ ಕಾಶಿಗೆ ಬಂದ ಭಕ್ತರ ಸಂಖ್ಯೆಯಲ್ಲಿ ದಾಖಲೆ:ಮೋದಿ ಎಫೆಕ್ಟ್?? | Oneindia Kannada

ಅದ್ದೂರಿಯಾಗಿ ಲೋಕಾರ್ಪಣೆಗೊಂಡ ಕಾಶಿ ವಿಶ್ವನಾಥ ಧಾಮ ದೇಗುಲಕ್ಕೆ ಹೊಸವರ್ಷದ ಮೊದಲ ದನ 5 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು ದಾಖಲೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

User: Oneindia Kannada

Views: 3.9K

Uploaded: 2022-01-03

Duration: 03:08

Your Page Title