Euler HiLoad EV Kannada Review | Electric 3-Wheeler | Price, 150KM Range, 688Kg Payload, Four Models

Euler HiLoad EV Kannada Review | Electric 3-Wheeler | Price, 150KM Range, 688Kg Payload, Four Models

ಯೂಲರ್ ಮೋಟಾರ್ಸ್ ನಿರ್ಮಾಣದ ಹೊಸ ಹೈಲೋಡ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನವು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಅಂಶಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಭವಿಷ್ಯದ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಹೊಸ ಭರವಸೆ ಮೂಡಿಸಿದೆ. ಹೈಲೋಡ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನವು ಪ್ರತಿ ಚಾರ್ಜ್‌ಗೆ ಗರಿಷ್ಠ 150 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದು ಗರಿಷ್ಠ 688 ಕೆ.ಜಿ ತನಕ ಸರಕು ಸಾಗಾಣಿಕೆಯ ಸಾಮರ್ಥ್ಯ ಹೊಂದಿದೆ. ಭವಿಷ್ಯದಲ್ಲಿ ಹೊಸ ಸಂಚಲನ ಮೂಡಿಸಲಿರುವ ಹೈಲೋಡ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನದ ಮತ್ತಷ್ಟು ಮಾಹಿತಿಗಾಗಿ ಈ ರಿವ್ಯೂ ವಿಡಿಯೋ ವೀಕ್ಷಿಸಿ.


User: DriveSpark Kannada

Views: 1.7K

Uploaded: 2022-01-03

Duration: 18:02

Your Page Title