ಮಹೇಶ್ ಬಾಬು ವಿರುದ್ದ ರಶ್ಮಿಕಾ ಫ್ಯಾನ್ಸ್ ಗರಂ !

ಮಹೇಶ್ ಬಾಬು ವಿರುದ್ದ ರಶ್ಮಿಕಾ ಫ್ಯಾನ್ಸ್ ಗರಂ !

ನಟಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದೀಗ ನಟ ಮಹೇಶ್ ಬಾಬು ವಿರುದ್ದ ನಟಿ ರಶ್ಮಿಕಾ ಮಂದಣ್ಣ ಫ್ಯಾನ್ಸ್ ಕೋಪಗೊಂಡಿದ್ದಾರೆ. ಇದಕ್ಕೆ ಕಾರಣ ತುಂಬಾ ಸಿಲ್ಲಿಯಾಗಿದೆ.


User: Filmibeat Kannada

Views: 1

Uploaded: 2022-01-07

Duration: 02:11

Your Page Title