ಅತಿಥಿ ಉಪನ್ಯಾಸಕರ ಮುಷ್ಕರ: ಫುಟ್ ಪಾತ್ ನಲ್ಲಿ ಉಪನ್ಯಾಸಕರ ಉಪಾಹಾರ

ಅತಿಥಿ ಉಪನ್ಯಾಸಕರ ಮುಷ್ಕರ: ಫುಟ್ ಪಾತ್ ನಲ್ಲಿ ಉಪನ್ಯಾಸಕರ ಉಪಾಹಾರ

ಅತಿಥಿ ಉಪನ್ಯಾಸಕರ ಮುಷ್ಕರ: ಫುಟ್ ಪಾತ್ ನಲ್ಲಿ ಉಪನ್ಯಾಸಕರ ಉಪಾಹಾರbr br ಬೆಂಗಳೂರು: ಡಿ. 10ರಿಂದ ತರಗತಿ ಬಹಿಷ್ಕರಿಸಿ ಸೇವಾ ಭದ್ರತೆ ಮತ್ತು ಕಾಯಂಗೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ನ್ಯಾಯಕ್ಕಾಗಿ ಆಗ್ರಹಿಸಿ ಬೆಂಗಳೂರಿಗೆ ಪಾದಯಾತ್ರೆ ನಡೆಸುತ್ತಿರುವ ಉಪನ್ಯಾಸಕರು ಫುಟ್ ಪಾತ್ ಮೇಲೆ ಉಪಾಹಾರ ಸೇವಿಸಿದರು.


User: Malgudi Express

Views: 1

Uploaded: 2022-01-08

Duration: 01:13

Your Page Title