ಯಶ್ ಹುಟ್ಟುಹಬ್ಬದಂದೆ ಬೇಸರ ಹೊರ ಹಾಕಿದ ಅಭಿಮಾನಿಗಳು

ಯಶ್ ಹುಟ್ಟುಹಬ್ಬದಂದೆ ಬೇಸರ ಹೊರ ಹಾಕಿದ ಅಭಿಮಾನಿಗಳು

ಪೋಸ್ಟರ್ ರಿಲೀಸ್‌ ಆಗುತ್ತಿದ್ದಂತೆಯೇ ಎಲ್ಲಡೆ ಸಂಲಚನ ಮೂಡಿಸಿದೆ. ಅದರ ಜೊತೆಗೆ ನಿರಾಸೆಗೂ ಈ ಪೋಸ್ಟರ್ ಕಾರಣ ಆಗಿದೆ. ಯಾಕೆಂದರೆ ಕೆಜಿಎಫ್ ಪೋಸ್ಟರ್‌ನಲ್ಲಿ ಅಂತಹ ಹೊಸತನವೇನೂ ಕಾಣಿಸುತ್ತಿಲ್ಲ. ರಾಕಿ ಭಾಯ್‌ಯನ್ನು ಹೊಸ ರೂಪದಲ್ಲಿ ನೋಡು ಬಯಸಿದ ಅಭಿಮಾನಿಗಳಿಗೆ ಬೇಸರ ಆಗಿದೆ.


User: Filmibeat Kannada

Views: 1.1K

Uploaded: 2022-01-08

Duration: 02:32

Your Page Title