ನಿಮ್ಮ ಮಾನ ನೀವೇ ತೆಗೆದುಕೊಳ್ತಾ ಇದ್ದೀರಾ, ನಿವೇದಿತಾ, ಚಂದನ್ ಶೆಟ್ಟಿಗೆ ನೆಟ್ಟಿಗರ ಕ್ಲಾಸ್

ನಿಮ್ಮ ಮಾನ ನೀವೇ ತೆಗೆದುಕೊಳ್ತಾ ಇದ್ದೀರಾ, ನಿವೇದಿತಾ, ಚಂದನ್ ಶೆಟ್ಟಿಗೆ ನೆಟ್ಟಿಗರ ಕ್ಲಾಸ್

ಇನ್​ಸ್ಟಾಗ್ರಾಮ್​ನಲ್ಲಿ ಇದಕ್ಕೆ ಒಂದಷ್ಟು ನೆಗೆಟಿವ್​ ಕಮೆಂಟ್​ಗಳು ಬಂದಿವೆ. ಅಷ್ಟಕ್ಕೂ ಈ ರೀಲ್ಸ್​ನಲ್ಲಿ ನಿವೇದಿತಾ ಮಾಡಿದ್ದೇನು? ಧರಿಸಿದ್ದ ಟವೆಲ್​ ಅನ್ನು ಕ್ಯಾಮೆರಾ ಎದುರಲ್ಲೇ ಕಿತ್ತೆಸೆಯಲು ಪ್ರಯತ್ನಿಸಿದ್ದಾರೆ.

User: Filmibeat Kannada

Views: 3

Uploaded: 2022-01-14

Duration: 02:00