ದಿವ್ಯಾ ಸುರೇಶ್‌ಗೆ ಆಕ್ಸಿಡೆಂಟ್ ಆಗಿದ್ದು ಎಲ್ಲಿ?ಹೇಗೆ?

ದಿವ್ಯಾ ಸುರೇಶ್‌ಗೆ ಆಕ್ಸಿಡೆಂಟ್ ಆಗಿದ್ದು ಎಲ್ಲಿ?ಹೇಗೆ?

ದಿವ್ಯಾ ಅವರಿಗೆ ಮುಖದ ಮೇಲೆ ಸಣ್ಣ ಪುಟ್ಟ ಗಾಯಗಳಾಗಿವೆ. ಬೈಕ್‌ನಿಂದ ಬಿದ್ದು ತೀವ್ರವಾಗಿ ಪೆಟ್ಟು ಬಿದ್ದು ರಕ್ತಸ್ರಾವ ಆಗಿದ್ದರಿಂದ ಸ್ಟಿಚ್‌ಗಳನ್ನು ಹಾಕಲಾಗಿದೆ. ಈ ವಿಚಾರವನ್ನು ದಿವ್ಯಾ ಸುರೇಶ್‌ ಅವರು ತಮ್ಮ ಇನ್​ಸ್ಟಾಗ್ರಾಮ್​ಖಾತೆಯಲ್ಲಿ ಹಂಚಿಕೊಂಡಿದ್ದಾರೆ.​ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು, ಆಪ್ತರು ಕೋರುತ್ತಿದ್ದಾರೆ.


User: Filmibeat Kannada

Views: 76

Uploaded: 2022-01-20

Duration: 02:00