KGF 2 ನಲ್ಲಿ ತನ್ನ ಪಾತ್ರ ಬಿಚ್ಚಿಟ್ಟ ತಮಿಳು ನಟ ಶರಣ್

KGF 2 ನಲ್ಲಿ ತನ್ನ ಪಾತ್ರ ಬಿಚ್ಚಿಟ್ಟ ತಮಿಳು ನಟ ಶರಣ್

ತಮಿಳಿನ ಯುವ ಪ್ರತಿಭೆ, ತನ್ನ ನಡನೆ ಮೂಲಕವೇ ಮ್ಯಾಜಿಕ್ ಮಾಡುತ್ತಿರುವ ಟ್ಯಾಲೆಂಟೆಡ್ ಯುವ ನಟ ಶರಣ್ ಈಗ ಕೆಜಿಎಫ್ 2 ನಲ್ಲಿ ತನ್ನ ಪಾತ್ರ ಏನು ಎಂಬುವ ಬಗ್ಗೆ ಮಾತನಾಡಿದ್ದಾರೆ. ನಟ ಶರಣ್ ಈ ಹಿಂದೆಯೇ ಕೆಜಿಎಫ್ ಚಾಪ್ಟರ್ 2 ನಲ್ಲಿ ಅಭಿನಯಿಸುತ್ತಿರುವ ಬಗ್ಗೆ ತಿಳಿಸಿದ್ದರು. ಆದರೇ ಈಗ ಜನ ಅಂದುಕೊಂಡಿರುವಂತೆ ಇಲ್ಲ ನನ್ನ ಪಾತ್ರ, ನನ್ನ ಪಾತ್ರ ಸಸ್ಪೆನ್ಸ್ ಆಗಿ ಇರಲಿದೆ ಎಂದಿದ್ದಾರೆ br br News that Tamil actor Sharan talked about his role in kgf 2. Twitter post to make this news interesting.


User: Filmibeat Kannada

Views: 263

Uploaded: 2022-01-24

Duration: 02:04