ಅಪ್ಪುಗಾಗಿ ಮಾಡಿದ ಕಥೆ ಒಂದೇ ತಿಂಗಳಲ್ಲಿ ಅನಾಥವಾಯ್ತು

ಅಪ್ಪುಗಾಗಿ ಮಾಡಿದ ಕಥೆ ಒಂದೇ ತಿಂಗಳಲ್ಲಿ ಅನಾಥವಾಯ್ತು

ಒಂದು ಕಡೆ ಅಪ್ಪು ಮಾಡಿದ ಸಮಾಜ ಸೇವೆ ಬೆಳಕಿಗೆ ಬರುತ್ತಿದ್ದರೆ, ಇನ್ನೊಂದು ಕಡೆ ಅವರ ಒಪ್ಪಿಕೊಂಡಿದ್ದ ಸಿನಿಮಾಗಳ ಬಗ್ಗೆ ಒಂದೊಂದೇ ವಿಷಯವೂ ರಿವೀಲ್ ಆಗುತ್ತಿದೆ. 'ಬೆಲ್ ಬಾಟಂ' ಸಿನಿಮಾದ ನಿರ್ದೇಶಕ ಜಯತೀರ್ಥ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೊಂದು ಕಥೆ ಹೇಳಿದ್ದರು. ಆ ಸಮಯದಲ್ಲಿ ನಡೆದ ಘಟನೆಯನ್ನು ಪೋರ್ಟಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ. br br Bell Bottom Director Jayatheertha supposed to work with Puneeth Rajkumar. Robert producer Umapathy got dates of Puneeth Rajkumar.


User: Filmibeat Kannada

Views: 209

Uploaded: 2022-01-25

Duration: 02:38

Your Page Title