ಧನುಷ್-ಐಶ್ವರ್ಯ ಮದುವೆಯಲ್ಲಿ ವಿಶೇಷ ಗಿಫ್ಟ್ ನೀಡಿದ್ದ ರಜನಿಕಾಂತ್

By : Filmibeat Kannada

Published On: 2022-01-27

1K Views

02:00

ರಜನಿಕಾಂತ್ ಮತ್ತು ಧನುಷ್ ಅನ್ಯೋನ್ಯತೆ ಅಭಿಮಾನಿಗಳಿಗು ಹಿಡಿಸಿತ್ತು. ಅವರನ್ನು ಎಷ್ಟೋ ಮಂದಿ ಅನುಸರಿಸುತ್ತಿದ್ದರು ಕೂಡ. ಇನ್ನು ಮಗಳು ಐಶ್ವರ್ಯಾ ಮತ್ತು ಧನುಷ್ ಮದುವೆಯಲ್ಲಿ ಧನುಷ್‌ಗೆ ರಜನಿಕಾಂತ್ ಅವರು ಅತ್ಯಂತ ಅಮೂಲ್ಯವಾದ ಉಡುಗೊರೆಯನ್ನು ನೀಡಿದ್ದರು.

t Dhanush and Aishwaryaa Rajinikanth's wedding, his now ex-father-in-law, Rajinikanth, had given him a special gift, and he had called it his lucky charm.

Trending Videos - 26 April, 2024

RELATED VIDEOS

Recent Search - April 26, 2024