ಅಮ್ಮನ ಆಸೆಯಂತೆ ಹೊಸ ಬಿಸಿನೆಸ್ ಗೆ ಕೈ ಹಾಕಿದ ಜೋಗಿ ಪ್ರೇಮ್

ಅಮ್ಮನ ಆಸೆಯಂತೆ ಹೊಸ ಬಿಸಿನೆಸ್ ಗೆ ಕೈ ಹಾಕಿದ ಜೋಗಿ ಪ್ರೇಮ್

ಅಮ್ಮನ ನೆನಪಿನಲ್ಲಿ ಹುಟ್ಟೂರಾದ ಮದ್ದೂರು ಬಳಿಯಿರುವ ಬೆಸಗರಹಳ್ಳಿಯಲ್ಲಿ ತೋಟ ಮಾಡಿದ್ದಾರೆ. ಹತ್ತು ಎಕರೆಗೂ ಹೆಚ್ಚು ಕೃಷಿ ಜಮೀನು ಖರೀದಿಸಿ ಅದಕ್ಕೆ 'ಅಮ್ಮನ ತೋಟ' ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ಕೃಷಿ ಮತ್ತು ಹಸು ಸಾಕಾಣಿಕೆಗೆ ಮುಂದಾಗಿದ್ದಾರೆ. ಈ ಕೆಲಸದಲ್ಲಿ ತಾಯಿಯನ್ನು ಕಾಣುವ ಪ್ರಯತ್ನ ಮಾಡುತ್ತಿದ್ದಾರೆ ಜೋಗಿ ಪ್ರೇಮ್. ಈಗಾಗಲೇ ಹಲವು ದೇಶಿತಳಿಯ ಹಸುಗಳನ್ನು ಖರೀದಿ ಮಾಡಿದ್ದಾರೆ. ವಿಶೇಷ ಅಂದರೆ ಪ್ರೇಮ್ ಇತ್ತೀಚೆಗೆ ಹರಿಯಾಣದಲ್ಲಿರುವ ಕಾಮಧೇನು ಗೋಶಾಲೆಗೆ ಭೇಟಿ ನೀಡಿ ಬಂದಿದ್ದಾರೆ. br br Director Prem started a new business as his mother Bhagyamma wish.


User: Filmibeat Kannada

Views: 342

Uploaded: 2022-01-28

Duration: 01:47