ಅಂಬೇಡ್ಕರ್ ಭಾವಚಿತ್ರ ತೆರವು ವಿವಾದ: ಶಿಕ್ಷೆಗೆ ಆಗ್ರಹ

ಅಂಬೇಡ್ಕರ್ ಭಾವಚಿತ್ರ ತೆರವು ವಿವಾದ: ಶಿಕ್ಷೆಗೆ ಆಗ್ರಹ

ಅಂಬೇಡ್ಕರ್ ಭಾವಚಿತ್ರ ತೆರವು ವಿವಾದ: ಶಿಕ್ಷೆಗೆ ಆಗ್ರಹbr br ಬೆಳಗಾವಿ: ರಾಯಚೂರು ಜಿಲ್ಲೆಯಲ್ಲಿ ನ್ಯಾಯಾಶೀಶ ಮಲ್ಲಿಕಾರ್ಜುನ ಗೌಡ ಅವರು ಡಾ.ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವನ್ನು ಖಂಡಿಸಿ ಯರಗಟ್ಟಿಯಲ್ಲಿ ಸವದತ್ತಿ ಕಾಂಗ್ರೆಸ್ ಮುಖಂಡ ಹಾಗೂ ರೈತಪರ ಹೋರಾಟಗಾರ ಪಂಚನಗೌಡ ದ್ಯಾಮನಗೌಡ ನೇತೃತ್ವದಲ್ಲಿ ನೂರಾರು ಯುವಕರು, ಪ್ರಗತಿಪರರು ಹಾಗೂ ಹಿರಿಯ ಹೋರಾಟಗಾರರು ಸೇರಿದಂತೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿನ ತಶಿಲ್ದಾರ್ ಅವರಿಗೆ ಮನವಿ ಮಾಡಿದರು.


User: Malgudi Express

Views: 3

Uploaded: 2022-01-31

Duration: 00:56