ಎಲ್ರೂ ಕಾಲೇಜಿಗೆ ಜಾಬ್ ಗಾಗಿ ಬರ್ತಾರೆ, ಹಿಜಾಬ್ ಗಾಗಿ ಬರ್ತೀನಿ ಅಂದ್ರೆ ದೇಶ ಬಿಟ್ಟು ತೊಲಗಿ | Oneindia Kannada

ಎಲ್ರೂ ಕಾಲೇಜಿಗೆ ಜಾಬ್ ಗಾಗಿ ಬರ್ತಾರೆ, ಹಿಜಾಬ್ ಗಾಗಿ ಬರ್ತೀನಿ ಅಂದ್ರೆ ದೇಶ ಬಿಟ್ಟು ತೊಲಗಿ | Oneindia Kannada

ಸಮವಸ್ತ್ರ ಎನ್ನುವುದು ಬರೀ ಬಣ್ಣದ ಉಡುಪಲ್ಲ. ಅದು ಎಲ್ಲಾ ಮಕ್ಕಳು ಸಮಾನರು ಎಂದು ಸಾರುವ ಉಡುಪು ಹಿಜಾಬ್ ಗಾಗಿ ಇಷ್ಟು ಹಠ ಹಿಡಿದು ಯಾಕಾಗಿ ವಿದ್ಯಾರ್ಥಿಗಳು ಕೂತಿದ್ದಾರೆ ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

User: Oneindia Kannada

Views: 24

Uploaded: 2022-02-05

Duration: 04:06