Yezdi Scrambler Kannada Review | Engine Performance, Ride Comfort, Off-Road Riding, Design & Brakes

Yezdi Scrambler Kannada Review | Engine Performance, Ride Comfort, Off-Road Riding, Design & Brakes

ಯೆಜ್ಡಿ ಕಂಪನಿಯು ಭಾರತದಲ್ಲಿ ತನ್ನ ಹೊಸ ತಲೆಮಾರಿನ ಬೈಕ್ ಮಾದರಿಗಳೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಿದ್ದು, ಯೆಜ್ಡಿ ಸ್ಕ್ರ್ಯಾಂಬ್ಲರ್ ಸೇರಿದಂತೆ ಮೂರು ಹೊಸ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ ಯೆಜ್ಡಿ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್ ಮಾದರಿಯಲ್ಲಿ 334 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಿಸಲಾಗಿದ್ದು, ಹೊಸ ಬೈಕ್ ಕಾರ್ಯಕ್ಷಮತೆಯ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಈ ವಿಮರ್ಶೆ ವಿಡಿಯೋ ವೀಕ್ಷಿಸಿ.

User: DriveSpark Kannada

Views: 2.4K

Uploaded: 2022-02-11

Duration: 11:58

Your Page Title