ಕೆಜಿಎಪ್‌ 2 ಅಡ್ಡಾದಿಂದ ಸಿಗುತ್ತಿದೆ ದಿನಕ್ಕೊಂಡು ಬ್ರೇಕಿಂಗ್ ನ್ಯೂಸ್

ಕೆಜಿಎಪ್‌ 2 ಅಡ್ಡಾದಿಂದ ಸಿಗುತ್ತಿದೆ ದಿನಕ್ಕೊಂಡು ಬ್ರೇಕಿಂಗ್ ನ್ಯೂಸ್

ಕೆಜಿಎಫ್ 2 ಚಿತ್ರಕ್ಕಾಗಿ ಇಂಡಿಯಾ ಮಾತ್ರವಲ್ಲಾ, ಜಗತ್ತಿನಾದ್ಯಂತ ಇರುವ ಪ್ರೇಕ್ಷಕರು ಕಾಯುತ್ತಿದ್ದಾರೆ. ಹಾಗಾಗಿ ಕೆಜಿಎಫ್ ಕೇವಲ ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿಲ್ಲ. ಬದಲಿಗೆ ಚಿತ್ರತಂಡ ಒಂದು ಹೆಜ್ಜೆ ಮುಂದೆ ಹೋಗಿದೆ. ಹೌದು ಕೆಜಿಎಫ್ 2 ಚಿತ್ರ, ಇಂಗ್ಲಿಷ್‌ನಲ್ಲೂ ರಿಲೀಸ್ ಆಗಲಿದೆಯಂತೆ.


User: Filmibeat Kannada

Views: 113

Uploaded: 2022-02-24

Duration: 01:50

Your Page Title