ಪೊಲೀಸರು ಎಷ್ಟು ಅಂತ ತಲೆ ಕೆಡಿಸಿಕೊಳ್ತಾರೆ ಎಂದು ಬೇಸರ ಹೊರ ಹಾಕಿದ ಪ್ರೇಮ್

ಪೊಲೀಸರು ಎಷ್ಟು ಅಂತ ತಲೆ ಕೆಡಿಸಿಕೊಳ್ತಾರೆ ಎಂದು ಬೇಸರ ಹೊರ ಹಾಕಿದ ಪ್ರೇಮ್

ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಪ್ರೇಮ್, ''ನಮ್ಮ 'ಏಕ್ ಲವ್ ಯಾ' ಸಿನಿಮಾದ್ದು ಬಹಳ ಪೈರಸಿ ಮಾಡುತ್ತಿದ್ದಾರೆ. ಮುಂದಿನ ವಾರ ನಾನು ಖುದ್ದಾಗಿ ಸಿಎಂ ಸರ್ ಅವರನ್ನು ಭೇಟಿಯಾಗಿ ಅವರಿಗೊಂದು ಪತ್ರ ಕೊಟ್ಟು, ದಯವಿಟ್ಟು ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಕೇವಲ 'ಏಕ್ ಲವ್ ಯಾ' ಮಾತ್ರವಲ್ಲ ಇದರಿಂದ ಎಲ್ಲ ಸಿನಿಮಾಗಳಿಗೆ ಒಳ್ಳೆಯದಾಗುತ್ತದೆ ಎಂದು ಮನವಿ ಮಾಡುತ್ತೇನೆ'' ಎಂದಿದ್ದಾರೆ. br br Director Prem upset about his movie 'Ek Love Ya' has been pirated. He said he will meet CM next week and gave complaint on the issue.


User: Filmibeat Kannada

Views: 151

Uploaded: 2022-03-02

Duration: 02:27

Your Page Title