ರಷ್ಯನ್ ಸೈನಿಕರಿಗೆ ಊಟ ನೀಡಿ ಅಮ್ಮನಿಗೆ ವಿಡಿಯೋ ಕಾಲ್ ಮಾಡಿ ಕೊಟ್ಟು ಮಾನವೀಯತೆ ಮೆರೆದ ಉಕ್ರೇನ್

ರಷ್ಯನ್ ಸೈನಿಕರಿಗೆ ಊಟ ನೀಡಿ ಅಮ್ಮನಿಗೆ ವಿಡಿಯೋ ಕಾಲ್ ಮಾಡಿ ಕೊಟ್ಟು ಮಾನವೀಯತೆ ಮೆರೆದ ಉಕ್ರೇನ್

ಉಕ್ರೇನಿಯನ್ ಮಹಿಳೆ ರಷ್ಯಾದ ಸೈನಿಕನಿಗೆ ತನ್ನ ತಾಯಿಗೆ ಕರೆ ಮಾಡಲು ಸಹಾಯ ಮಾಡಿದ್ದಾಳೆ. ಅಲ್ಲದೆ, ಹಲವು ಉಕ್ರೇನಿಯನ್ ಪ್ರಜೆಗಳು ರಷ್ಯಾದ ಸೈನಿಕರಿಗೆ ಆಹಾರ, ಬಟ್ಟೆಯನ್ನು ನೀಡಿದ್ದಾರೆ.

User: Oneindia Kannada

Views: 1.2K

Uploaded: 2022-03-05

Duration: 03:01