ಲಂಚ ಮುಕ್ತ ರಾಜ್ಯವನ್ನಾಗಿ ಮಾಡಲು Delhi ಮತ್ತು Punjab ಸಿಎಂ ಗಳ ಪ್ಲ್ಯಾನ್ ಏನು? | Oneindia Kannada

ಲಂಚ ಮುಕ್ತ ರಾಜ್ಯವನ್ನಾಗಿ ಮಾಡಲು Delhi ಮತ್ತು Punjab ಸಿಎಂ ಗಳ ಪ್ಲ್ಯಾನ್ ಏನು? | Oneindia Kannada

ಯಾರಾದರೂ ಲಂಚ ಕೇಳಿದಾಗ ಇಲ್ಲ ಎಂದು ಹೇಳಬೇಡಿ ಬದಲಿಗೆ ಸಂಭಾಷಣೆಯನ್ನು ರೆಕಾರ್ಡ್ ಮಾಡಿ . ಆ ವಿಡಿಯೊಆಡಿಯೊವನ್ನು ವಾಟ್ಸ್ ಆ್ಯಪ್ ಸಂಖ್ಯೆಗೆ ಕಳುಹಿಸಿ. ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. br br Bhagwant Mann on Thursday urged people of Punjab to make videosaudio recordings when someone asks for a bribe and send it to him on his personal WhatsApp number.


User: Oneindia Kannada

Views: 1

Uploaded: 2022-03-18

Duration: 03:20

Your Page Title